ಚುನಾವಣೆ ಘೋಷಣೆಯಾದ ಸಮಯದಿಂದಲೂ ನಿರಂತರವಾಗಿ ದೇವಸ್ಥಾನ, ಮಠಗಳಿಗೆ ಭೇಟಿ ನೀಡುತ್ತಿರುವ ಎಚ್.ಡಿ. ಕುಮಾರಸ್ವಾಮಿ ಅವರು, ಮುಖ್ಯಮಂತ್ರಿಯಾದ ಬಳಿಕವೂ ಅದನ್ನು ಮುಂದುವರಿಸಿದ್ದಾರೆ.
Chief Minister HD Kumaraswamy will visit Meenakshi temple in Tamil Nadu on Friday. He will offer special pooja to goddess and return back to Bengaluru.